December 31, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೩
-ಮಾರಣಾಂತಿಕ: ೦೧
-
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಕೋಲಾರ ಕೋಲಾರ ನಗರ ಕ್ಲಾಕ್ ಟವರ್ ವೃತ್ತದ ಬಳಿ ಸುಮಾರು ೪೦-೪೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಪಲ್ಲಿವಿ ವೃತ್ತದ ಕಡೆಯಿಂದ ಬಂದ ಟೆಂಪೋ ಸಂಖ್ಯೆ ಕೆಎ-೦೧-ಎ-೧೧೫೧ ರ ಚಾಲಕ ಸುರೇಶ ಎಂಬುವರು ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಗಾಯಗಳಾಗಿದ್ದು ಸ್ಥಳದಲ್ಲೇ ಇದ್ದ ಸೈಯದ್ ಅಮಾನುಲ್ಲಾ ಎಂಬುವರು ಗಾಯಾಳುವನ್ನು ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ದೂರು ನೀಡಿದ ಮೇರೆಗೆ ಸಾಧಾರಣ ಸ್ವರೂಪದ ರಸ್ತೆ ಅಪಘಾತ ಪ್ರಕರಣ ದಾಖಲಾಗಿತ್ತು. ಗಾಯಾಳುವಿನ ಹೆಸರು ಕೃಷ್ಣಪ್ಪ (೪೫) ಬಾಗೇಪಲ್ಲಿ ವಾಸಿ ಎಂಬುದಾಗಿ ತಿಳಿದುಬಂದಿದ್ದು ಗಾಯಾಳು ಕೋಲಾರ ಎಸ್.ಎನ್.ಆರ್ ಆಸ್ಪತ್ರೆ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಗಳಲ್ಲಿ ಚಿಕಿತ್ಸೆಯನ್ನು ಪಡೆದಿದ್ದು ಚಿಕಿತ್ಸೆ ಫಲಕಾರಿಯಗದೇ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ ೩೦-೧೨-೨೦೦೭ ರಂದು ಮೃತಪಟ್ಟಿರುತ್ತಾರೆ.
-ಸಾಧಾರಣ: ೦೨
-
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೨-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಬಲ್ಲ ಗ್ರಾಮದ ವಾಸಿ ನಾಗಪ್ಪ ಎಂಬುವರು ಕೆಎ-೧೦-೬೮ ಸಂಖ್ಯೆಯ ಟ್ರಾಕ್ಟರ್ ನಲ್ಲಿ ಮರಳು ತುಂಬುವ ಸಲುವಾಗಿ ಸೀಗೇನಹಳ್ಳಿ ಕೆರೆ ಅಂಗಳಕ್ಕೆ ಹೋಗಿ ವಾಪಸ್ಸು ಅದೇ ಟ್ರಾಕ್ಟರ್ ನಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಸೀಗೇನಹಳ್ಳಿ ಕೆರೆ ತಿರುವಿನಲ್ಲಿ ಟ್ರಾಕ್ಟರ್ ನ ಚಾಲಕ ವೆಂಕಟರಮಣಪ್ಪ ಎಂಬುವರು ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಟ್ರಾಕ್ಟರ್ ನ ಟ್ರಾಲಿ ಮೇಲೆ ಕುಳಿತಿದ್ದ ನಾಗಪ್ಪ ರವರು ಕೆಳಗೆಬಿದ್ದಿರುತ್ತಾರೆ. ಕೆಳಗೆ ಬಿದ್ದ ನಾಗಪ್ಪ ರವರ ತೊಡೆ ಮೇಲೆ ಟ್ರಾಕ್ಟರ್ ಚಕ್ರ ಹರಿದ ಪರಿಣಾಮ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice
December 31, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೩
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೩
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಅಸಂಡಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೦೫೦೦ ಗಂಟೆ ಸಮಯದಲ್ಲಿ ಅಸಂಡಹಳ್ಳಿ ಗ್ರಾಮದ ವಾಸಿ ಸಹದೇವಪ್ಪ (೪೦) ಎಂಬುವರ ಮೇಲೆ ಅದೇ ಗ್ರಾಮದ ವಾಸಿ ವೆಂಕಟೇಶಪ್ಪ ಹಾಗೂ ಇವರ ಮಕ್ಕಳಾದ ಶ್ರೀನಿವಾಸ, ಮಂಜುನಾಥ ಮತ್ತು ಲೋಕೇಶ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice
December 29, 2007
ಕೋಲಾರ ಜಿಲ್ಲೆಯ ಪೊಲೀಸ್ ಘಟಕದಲ್ಲಿ ಖಾಲಿ ಇರುವ ೧೨೫ ನಾಗರೀಕ ಪೊಲೀಸ್ ಪೇದೆ ಹಾಗೂ ೨೮ ಮಹಿಳಾ ಪೊಲೀಸ್ ಪೇದೆ ಹುದ್ದೆಗಳನ್ನು ೨೦೦೭ ನೇ ಸಾಲಿನ ನೇರ ನೇಮಕಾತಿ ಪ್ರಕ್ರಿಯೆಯ ಮುಖಾಂತರ ಆಯ್ಕೆ ಮಾಡಲಾಗಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ದಿನಾಂಕ ೦೯-೦೯-೨೦೦೭ ರಂದು ೪೬೭೦ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗಾಗಿ ಹಾಜರಾಗಿ ಪರೀಕ್ಷೆ ಬರೆದಿದ್ದು ಇದರಲ್ಲಿ ೧:೫ ಅನುಪಾತದಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ ೦೩-೧೨-೨೦೦೭ ರಿಂದ ೦೮-೧೨-೨೦೦೭ ರವರೆಗೆ ದೇಹದಾರ್ಡ್ಯತೆ / ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲಾಗಿರುತ್ತದೆ. ಅಂತಿಮವಾಗಿ ರೋಸ್ಟರ್ ಬಿಂದು ಮತ್ತು ವರ್ಗಗಳಿಗೆ ಅನುಸಾರವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳ ವಿವರ ಈ ಕೆಳಕಂಡಂತೆ ಇರುತ್ತದೆ. ಈ ಆಯ್ಕೆ ಪಟ್ಟಿಯು ತಾತ್ಕಾಲಿಕವಾಗಿದ್ದು ಅಭ್ಯರ್ಥಿಯ ಗುಣ ನಡತೆ ಪರಿಶೀಲನೆ, ದಾಖಲಾತಿಗಳ ಪರಿಶೀಲನೆ ಹಾಗೂ ನ್ಯಾಯಾಲಯದ ಆದೇಶಗಳಿಗೆ ನಿರ್ಭರವಾಗಿರುವುದು.
ಮಹಿಳಾ ಪೊಲೀಸ್ ಪೇದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ:
|
Rool No
|
Name
|
Selection
Category
|
|
611731
|
JYOTHI M R
|
GM_0THERS
|
|
611106
|
PAVITHRA R
|
GM_0THERS
|
|
611850
|
CHANDRAKALA K
|
GM_0THERS
|
|
615666
|
HEMA N
|
GM_0THERS
|
|
614254
|
LAKSHMI P
|
GM_0THERS
|
|
613091
|
VEENA K M
|
GM_0THERS
|
|
611513
|
SHOBHARANI T
|
GM_0THERS
|
|
614556
|
RAMYA V
|
GM_0THERS
|
|
611133
|
MUNIRATHNAMMA TV
|
GM_0THERS
|
|
611452
|
MUNIRATHNAMMA TK
|
GM_KAN
|
|
615096
|
UMAVATHI S
|
3A_OTHERS
|
|
614706
|
VARALAKSHMI N
|
GM_RUR
|
|
613589
|
INDRANI P
|
SC_OTHERS
|
|
615572
|
RUKMANI H
|
GM_RUR
|
|
611276
|
SAVITHRI K C
|
3A_OTHERS
|
|
615194
|
AMBIKASONI R
|
GM_RUR
|
|
612418
|
REKHA DS
|
GM_RUR
|
|
613475
|
SHYLAJA T S
|
3B_OTHERS
|
|
614461
|
SARASWATHAMMA
|
SC_OTHERS
|
|
614594
|
KAMALA V
|
SC_OTHERS
|
|
612435
|
ANASUYAMMA BV
|
ST_OTHERS
|
|
613242
|
M K NASREEN TAJ
|
2B_OTHERS
|
|
611474
|
KAVITHA P V
|
SC_RUR
|
|
611809
|
ASHA TS
|
3B_OTHERS
|
|
611016
|
SUJATHA N
|
2A_OTHERS
|
|
611017
|
GAYATHRI N
|
2A_OTHERS
|
|
611882
|
SHILPA N
|
2A_RUR
|
|
615261
|
PREMAVATHI CS
|
01_OTHERS
|
ನಾಗರೀಕ ಪೊಲೀಸ್ ಪೇದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ:
|
Roll No
|
Name
|
Selection
Category
|
|
611131
|
MANJUNATH B N
|
GM_OTHERS
|
|
612337
|
NANDEESHA N V
|
GM_OTHERS
|
|
612451
|
MURTHY HM
|
GM_OTHERS
|
|
612684
|
NARAYANASWAMY
|
GM_OTHERS
|
|
615135
|
UDAYKUMAR V K F
|
GM_OTHERS
|
|
614444
|
HAJIMALANG H MULLA
|
GM_OTHERS
|
|
612454
|
VIJAYAKUMAR B
|
GM_OTHERS
|
|
611687
|
MANJUNATHA M S
|
GM_OTHERS
|
|
611428
|
MANJUNATHA M K
|
GM_OTHERS
|
|
612446
|
GANESHAN Y V
|
GM_OTHERS
|
|
611130
|
RAMESHA M
|
GM_OTHERS
|
|
611841
|
SUBRAMANI REDDY V
|
GM_OTHERS
|
|
612335
|
SRINIVASA N K
|
GM_OTHERS
|
|
615206
|
JANARDHANA H S
|
GM_OTHERS
|
|
612258
|
MANJUNATHA S
|
GM_OTHERS
|
|
614539
|
PRAKASH P M
|
GM_OTHERS
|
|
613951
|
BYREDDY S
|
GM_OTHERS
|
|
614666
|
SRINATHA M P
|
GM_OTHERS
|
|
615559
|
DIVAKARA B
|
GM_OTHERS
|
|
611857
|
SOMASHEKARA R
|
GM_OTHERS
|
|
613541
|
DHANANJAYA G L
|
GM_OTHERS
|
|
613983
|
DURUGAPPA HALLI
|
GM_OTHERS
|
|
613389
|
MANJUNATHA K
|
GM_OTHERS
|
|
611173
|
KRISHNAPPA S
|
GM_OTHERS
|
|
612456
|
SOMASHEKARA M
|
GM_OTHERS
|
|
614575
|
ABBASALI MANIYAR
|
GM_OTHERS
|
|
612261
|
RAMESH KUMAR M S
|
GM_OTHERS
|
|
613609
|
PRABHAKAR G S
|
GM_OTHERS
|
|
613860
|
RAMESHA V
|
GM_OTHERS
|
|
613773
|
JULAPPA N
|
GM_OTHERS
|
|
612347
|
BABU C
|
GM_OTHERS
|
|
613611
|
NANDAKUMAR KM
|
GM_OTHERS
|
|
613683
|
SHANKARA R
|
GM_OTHERS
|
|
611078
|
PURUSHOTHAM
|
GM_OTHERS
|
|
611557
|
SRIDHAR V L
|
GM_KAN
|
|
612297
|
MANJUNATHA T
|
GM_KAN
|
|
614184
|
C MUNIRAJA
|
GM_KAN
|
|
613870
|
SRINIVASA TV
|
GM_OTHERS (EXSERV)
|
|
612683
|
ANIL KUMAR V A
|
GM_OTHERS (EXSERV)
|
|
615087
|
SRIPATHI K N
|
GM_OTHERS (EXSERV)
|
|
612326
|
CHOWDAPPA Y V
|
GM_OTHERS (EXSERV)
|
|
613300
|
NATARAJA GB
|
GM_OTHERS (EXSERV)
|
|
612513
|
SRINIVASA C
|
GM_OTHERS (EXSER)
|
|
613471
|
BABU BR
|
GM_RUR
|
|
611387
|
CHANNAKESHAVA KV
|
GM_RUR
|
|
614361
|
CHAYAKUMAR S
|
2A_OTHERS
|
|
611449
|
SURESH KUMAR K N
|
GM_RUR
|
|
612486
|
PRAKASH N
|
3A_OTHERS
|
|
612448
|
GANESH KUMAR S
|
2A_OTHERS
|
|
614308
|
MUNISWAMY V
|
GM_RUR
|
|
611148
|
JAYSHEKARA C V
|
GM_RUR
|
|
614834
|
SANTHOSH KUMAR N
|
GM_RUR
|
|
611682
|
CHOWDA REDDY
|
GM_RUR
|
|
613450
|
NAGESHA M K
|
GM_RUR
|
|
613117
|
BASAVRAJA KUNCHURR
|
GM_RUR
|
|
614322
|
VENKATAREDDY M
|
GM_RUR
|
|
613862
|
VASU V
|
GM_RUR
|
|
612694
|
RAGHAVENDRA P S
|
GM_RUR
|
|
615279
|
ASHO A CM
|
GM_RUR
|
|
611500
|
GANESHA K C
|
GM_RUR
|
|
612706
|
VENKATESH K R
|
GM_RUR
|
|
611675
|
SRINIVASA M
|
3A_OTHERS
|
|
613976
|
LAKSHMIPATHY ML
|
01_OTHERS
|
|
614483
|
MARUTHI C G
|
3B_OTHERS
|
|
613488
|
RAJESH T N
|
3A_OTHERS
|
|
612735
|
VASUDEVA V
|
3A_OTHERS
|
|
612108
|
MUNIRAJU K M
|
SC_OTHERS
|
|
613883
|
SARVESHA A
|
3A_RUR
|
|
614635
|
VENKATESHAPPA KC
|
SC_OTHERS
|
|
613476
|
ANSAR BASHA
|
2B_OTHERS
|
|
611868
|
GIRISHA M R
|
01_OTHERS
|
|
613183
|
SHIVAPPA G N
|
2A_OTHERS
|
|
615596
|
NARASIMHAIAH M
|
SC_OTHERS
|
|
612619
|
MANJUNATHA M L
|
2A_OTHERS
|
|
614574
|
MALLESH LAMANI
|
GM_PDP
|
|
615383
|
BABAJAN B
|
2B_OTHERS
|
|
611081
|
BABAJAN VE
|
2B_OTHERS
|
|
612251
|
MANI V
|
01_OTHERS
|
|
613665
|
SARVESHA N
|
2A_OTHERS
|
|
614590
|
ANJANEYA G
|
2A_OTHERS
|
|
615469
|
NARASIMHAMURTHY D N
|
SC_OTHERS
|
|
611439
|
PRAVEVNKUMAR N
|
2A_OTHERS
|
|
611677
|
MUNIRAJU V N
|
SC_OTHERS
|
|
613731
|
NAGARAJA AR
|
2A_OTHERS
|
|
612572
|
ANANDAKUMAR K S
|
SC_OTHERS
|
|
614482
|
NAGARAJ
|
2A_OTHERS
|
|
613297
|
ROOPANATHA PRASAD RS
|
2A_OTHERS
|
|
615531
|
NARAYANASWAMY B
|
SC_OTHERS
|
|
612357
|
RAMESHA S V
|
ST_OTHERS
|
|
613127
|
KARIBABU B
|
ST_OTHERS
|
|
613672
|
NANDEESH KUMAR K
|
2A_OTHERS
|
|
615074
|
VENU HA
|
01_OTHERS
|
|
611450
|
VAJRESH KUMAR G
|
3B_OTHERS
|
|
612450
|
CHALAPATHY H C
|
SC_OTHERS
|
|
615587
|
RAMANJANEYA G
|
SC_OTHERS
|
|
615434
|
MUNIKRISHNA S
|
2A_OTHERS (PDP)
|
|
614281
|
ASWATHAPPA D N
|
ST_RUR
|
|
614450
|
SHIVAKUMAR A M
|
01_RUR
|
|
614387
|
VISHWANATHA N
|
SC_OTHERS
|
|
613082
|
RAJESH V
|
2A_KAN
|
|
615046
|
SHEIK SANAULLA
|
2B_OTHERS
|
|
611180
|
SANTHOSHA H M
|
SC_OTHERS
|
|
611729
|
SAMPATH KUMAR O
|
2A_OTHERS (EXSER)
|
|
611845
|
ARUNA KUMAR
|
SC_KAN
|
|
613666
|
GAJENDRA S
|
SC_OTHERS (EX SER)
|
|
612405
|
RAMESHA S
|
SC_OTHERS (EX SER)
|
|
613952
|
ANJINAPPA T L
|
SC_RUR
|
|
612264
|
SHANKARA R
|
SC_RUR
|
|
613343
|
ANANDA K
|
2A_OTHERS (EXSER)
|
|
611136
|
SUNIL KUMAR P N
|
3B_OTHERS
|
|
612246
|
MANJUNATHA HVV
|
SC_RUR
|
|
611278
|
VENKATARAGHAVAN K
|
2A_RUR
|
|
611497
|
SHIVAPPA S
|
SC_RUR
|
|
615082
|
SURESH RAMANNA MULIMANI
|
GM_PDP
|
|
613116
|
SHANKARAPPA H
|
SC_RUR
|
|
611105
|
SADASHIVAIAH M
|
2A_RUR
|
|
613382
|
MANJUNATHA V
|
2A_RUR
|
|
613607
|
SYEDAHMED NS
|
2B_RUR
|
|
614927
|
RAMESHBABU H
|
2A_RUR
|
|
612025
|
SHIVANNA V S
|
2A_RUR
|
|
611988
|
LOKESH MG
|
3B_OTHERS
|
|
615500
|
SOMASHEKAR G N
|
GM_PDP
|
|
612960
|
KRISHNOJIRAO
|
3B_RUR
|
|
612589
|
GIRISHA V C
|
3B_RUR
|
|
612179
|
CHALAPATHI N
|
SC_PDP
|
Leave a Comment » |
ಆಡಳಿತಾತ್ಮಕ |
Permalink
Posted by kolarpolice
December 29, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
-
ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸುಲಿಗೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೧೨-೨೦೦೭ ರಂದು ೧೦೩೦ ಗಂಟೆ ಸಮಯದಲ್ಲಿ ಮಾಲೂರು ಪುರದ ಮಾರುತಿ ಬಡಾವಣೆ ವಾಸಿ ಎಂ.ಎಸ್.ಶ್ರೀಹರಿ ಎಂಬುವರ ಪತ್ನಿ ಶ್ರೀಮತಿ ಲಕ್ಷ್ಮಿ ರವರು ತಮ್ಮ ವಾಸದ ಮನೆಯಲ್ಲಿದ್ದರು. ಆ ಸಮಯದಲ್ಲಿ ಮನೆಯ ಒಳಗೆ ನುಗ್ಗಿದ ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ಒಂದು ಆಯುಧದಿಂದ ಲಕ್ಷ್ಮಿರವರಿಗೆ ಹೊಡೆದು ಕೊಲೆ ಮಾಡಿ ಅವರ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯದ ಸರ ಮತ್ತು ಮನೆಯ ಬೀರುವಿನಲ್ಲಿಟ್ಟಿದ್ದ ಒಂದು ನೆಕ್ಲೇಸ್, ೪ ಬಂಗಾರದ ಬಳೆಗಳು, ೨ ಉಂಗುರಗಳನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ. ಲಕ್ಷ್ಮಿರವರ ಪತಿ ಶ್ರೀಹರಿರವರು ವ್ಯಾಪಾರದ ನಿಮಿತ್ತ ತಮ್ಮಅಂಗಡಿಯಲ್ಲಿದ್ದಾಗ ಈ ಘಟನೆ ನಡೆದಿರುತ್ತದೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೩
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೩
-
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೧೦೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬುಚ್ಚಳ್ಳಿ ಗ್ರಾಮದ ವಾಸಿ ಲೋಕನಾಥ್ ಎಂಬುವರು ಟಿಎನ್-೩೨-ಎಕ್ಸ್-೦೦೫೬ ಸಂಖ್ಯೆಯ ಷಣ್ಮುಗ ಎಂಬ ಖಾಸಗಿ ಬಸ್ಸನ್ನು ಚಾಲನೆ ಮಾಡಿಕೊಂಡು ಕೆ.ಜಿ.ಎಫ್ – ತಾಯ್ಲೂರು ರಸ್ತೆಯಲ್ಲಿ ಮುಳಬಾಗಿಲು ಹೊರವಲಯದಲ್ಲಿರುವ ಜಿಗ್-ಜಾಗ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ತಾಯ್ಲೂರು ಕಡೆಯಿಂದ ಬಂದ ಟಾಟಾ ಸುಮೋ ಸಂಖ್ಯೆ ಟಿಎನ್-೨೦-ಎಕ್ಸ್-೫೩೬೫ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಣಾಮ ಬಸ್ ಹಾಗೂ ಟಾಟಾ ಸುಮೋ ಜಖಂಗೊಂಡಿರುತ್ತದೆ.
-
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಕೋಲಾರ ಕೋಲಾರ ನಗರ ಕ್ಲಾಕ್ ಟವರ್ ವೃತ್ತದ ಬಳಿ ಸುಮಾರು ೪೦-೪೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಪಲ್ಲಿವಿ ವೃತ್ತದ ಕಡೆಯಿಂದ ಬಂದ ಟೆಂಪೋ ಸಂಖ್ಯೆ ಕೆಎ-೦೧-ಎ-೧೧೫೧ ರ ಚಾಲಕ ಸುರೇಶ ಎಂಬುವರು ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಗಾಯಗಳಾಗಿರುತ್ತದೆ. ಸ್ಥಳದಲ್ಲೇ ಇದ್ದ ಸೈಯದ್ ಅಮಾನುಲ್ಲಾ ಎಂಬುವರು ಗಾಯಾಳುವನ್ನು ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮುದವಾಡಿಹೊಸಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಮುದವಾಡಿಹೊಸಹಳ್ಳಿ ಗ್ರಾಮದ ವಾಸಿ ವಿ.ನಾರಾಯಣಸ್ವಾಮಿ (೨೬) ಎಂಬುವರು ತಮ್ಮ ಮನೆಯ ಬಳಿ ಚಪ್ಪರ ಹಾಕುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಮಂಜುನಾಥ, ಮುನಿರತ್ನಮ್ಮ, ಚೌಡಪ್ಪ ಮತ್ತು ರತ್ನಮ್ಮ ಎಂಬುವರು ವಿ.ನಾರಾಯಣಸ್ವಾಮಿರವರ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಕೈಗಳಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾರೆ. ಪಪರಸ್ಪರರ ವಿರುದ್ದ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice
December 28, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೪
-ಮಾರಣಾಂತಿಕ: ೦೧
-ಸಾಧಾರಣ: ೦೩
-
ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಕೋಲಾರ ನಗರ ಹಾರೋಹಳ್ಳಿ ವಾಸಿಯಾದ ನವೀನ್ ಚಂದರ್ (೨೭) ಎಂಬುವರು ತಮ್ಮ ಬಜಾಜ್ ಸಿ.ಟಿ ೧೦೦ ಸಂಖ್ಯೆ ಕೆಎ-೧೧-ಎಲ್-೫೭೪೬ ದ್ವಿಚಕ್ರವಾಹನದಲ್ಲಿ ಹೊಸಕೋಟೆಯಿಂದ ಕೋಲಾರಕ್ಕೆ ಬರುವ ಸಲುವಾಗಿ ನರಸಾಪುರ ಬಳಿ ಎನ್.ಹೆಚ್ ೪ ರಸ್ತೆಯಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಹಿಂಭಾಗದಿಂದ ಬಂದ ಲಾರಿ ಸಂಖ್ಯೆ ಕೆಎ-೦೧-೩೪೨೭ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ನವೀನ್ ಚಂದರ್ ರವರ ತಲೆಗೆ ಮತ್ತು ಭುಜಕ್ಕೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಶೆಟ್ಟಿವಾರಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೦೩೦ ಗಂಟೆ ಸಮಯದಲ್ಲಿ ಶೆಟ್ಟಿವಾರಿಹಳ್ಳಿ ಗ್ರಾಮದ ವಾಸಿ ಗೋಪಾಲಪ್ಪ ಎಂಬುವರ ಮೇಲೆ ಅದೇ ಗ್ರಾಮದ ವಾಸಿ ಮಂಜುನಾಥ ಎಂಬುವರು ಜಗಳ ತೆಗೆದು ಕಾಲಿನಿಂದ ಒದ್ದು ಗಾಯಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice
December 27, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಎಸ್.ಎನ್.ಆರ್ ಆಸ್ಪತ್ರೆಯ ವಸತಿಗೃಹ ಸಂಖ್ಯೆ ೬೬೦ ರ ಲಕ್ಷ್ಮಿನಾರಾಯಣಪ್ಪ ಎಂಬುವರಿಗೆ ಸೇರಿದ ವಾಸದಮನೆಯಲ್ಲಿ ಕಳ್ಳತನ ಸಂಭವಿಸಿರುತ್ತದೆ. ದಿನಾಂಕ ೨೬-೧೨-೨೦೦೭ ರಂದು ೦೭೩೦ ಗಂಟೆಯಿಂದ ೨೧೩೦ ಗಂಟೆ ನಡುವಿನ ಸಮಯದಲ್ಲಿ ಮನೆಯ ಮುಂಬಾಗಿಲಿನ ಡೋರ್ ಲಾಕನ್ನು ಕಿತ್ತು ಮನೆ ಒಳಗೆ ಪ್ರವೇಶಿಸಿದ ಯಾರೋಕಳ್ಳರು ಮನೆ ಬೆಡ್ ರೂಂನ ಸ್ಟೀಲ್ ಅಲ್ಮೇರಾದ ಬಾಗಿಲನ್ನು ಮುರಿದು ಅದರ ಒಳಗೆ ಇಟ್ಟಿದ್ದ ೬೮ ಗ್ರಾಂ ಚಿನ್ನದ ಒಡವೆಗಳು, ೨೦೦ ಗ್ರಾಂ ಬೆಳ್ಳಿ ಸಾಮಗ್ರಿಗಳು ಹಾಗೂ ರೂ. ೧೦,೦೦೦/ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಗದು ಸೇರಿದಂತೆ ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂ. ೬೭,೬೦೦/ ಆಗಿರುತ್ತದೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೧೭೪೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪಟ್ಟಣದ ವಾಸಿ ಕು.ಸಂಗೀತ ತಂದೆ ಮುನಿಯಪ್ಪ ಎಂಬುವರು ಶ್ರೀನಿವಾಸಪುರದ ವಲ್ಲಭಾಯಿ ರಸ್ತೆಯಲ್ಲರುವ ಮನು ಹಾಲಿನ ಕೇಂದ್ರದಿಂದ ಹಾಲು ತರಲು ಹೋಗುತ್ತಿದ್ದರು. ಅ ಸಮಯದಲ್ಲಿ ವಲ್ಲಭಾಯಿ ರಸ್ತೆಯ ವಾಸಿಗಳಾದ ಲಕ್ಷ್ಮೀನರಸಮ್ಮ ಮತ್ತು ಇತರೆ ಇಬ್ಬರು ಕು.ಸಂಗೀತರವರನ್ನು ಅಡ್ಡಗಟ್ಟಿ ವಿನಾಕಾರಣ ಜಗಳ ತೆಗೆದು ಹೊಡೆದು ಅವಾಚ್ಚ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ.
ಇತರೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice
December 26, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೧೬೦೦ ಗಂಟೆ ಕೋಲಾರ ತಾಲೂಕು ಮಣಿಗಟ್ಟ ಗ್ರಾಮದ ವಾಸಿ ಮಂಜುಳಾ (೩೦) ಎಂಬುವರು ತಮ್ಮ ವಾಸದ ಮನೆಯಲ್ಲಿದ್ದರು. ಆ ಸಮಯದಲ್ಲಿ ಮನೆಯೊಳಗೆ ಅಕ್ರಮವಾಗಿ ನುಗ್ಗಿದ ಅದೇ ಗ್ರಾಮದ ವಾಸಿ ಮುನಿರಾಜು ಎಂಬುವರು ಮಂಜುಳಾ ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಾಯಪಡಿಸಿರುತ್ತಾನೆ. ಮಂಜುಳಾ ರವರ ಬಾವ ಪ್ರಕಾಶ್ ರವರ ಭಾವಚಿತ್ರವನ್ನು ರಾಜಕೀಯ ಬ್ಯಾನರ್ ಒಂದರಲ್ಲಿ ಹಾಕಿರುವ ವಿಚಾರವಾಗಿ ಈ ಕೃತ್ಯ ಸಂಭವಿಸಿರುತ್ತದೆ.
ಇತರೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice
December 25, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
-
ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೭೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಜಯಮಂಗಲ ಗ್ರಾಮದ ವಾಸಿ ವೆಂಕಟಗಿರಿಯಪ್ಪ ರಂಬುವರು ವಾಯುವಿಹಾರದ ಸಲುವಾಗಿ ಮಾಲೂರು-ಹೊಸೂರು ರಸ್ತೆಯಲ್ಲಿ ತಮ್ಮ ಗ್ರಾಮದ ಸಮೀಪ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂಬಾಗದಿಂದ ಬಂದ ಕೆಎ-೦೫-ಇಎಫ್-೧೩೮೦ ಸಂಖ್ಯೆಯ ದ್ವಿಚಕ್ರ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ವೆಂಕಟಗಿರಿಯಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ನಂಗಲಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಎಂ.ಗೊಲ್ಲಹಳ್ಳಿ ಗ್ರಾಮದ ವಾಸಿ ಗಟಪ್ಪ ಎಂಬುವರು ಮೃತಪಟ್ಟವರು. ದಿನಾಂಕ ೨೩-೧೨-೨೦೦೭ ರಂದು ಗಟಪ್ಪರವರು ತಮ್ಮ ತೋಟದಲ್ಲಿ ನೀರುಹಾಯಿಸುತ್ತಿದ್ದು ಕೊಳವೆ ಬಾವಿಯ ಬಳಿ ಕಾಲು ಎಡವಿ ಬಿದ್ದ ಪರಿಣಾಮ ತಲೆಗೆ ಗಾಯವಾಗಿದ್ದು ಪ್ರಜ್ಞಾಹೀನರಾಗಿರುತ್ತಾರೆ. ಆರ್.ಎಲ್.ಜಾಲಪ್ಪ ಆಸ್ಪತ್ರೆ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ದಿನಾಂಕ ೨೪-೧೨-೨೦೦೭ ರಂದು ೧೩೩೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice
December 24, 2007
ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೨
-
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ತೊಂಡಾಳ ಗ್ರಾಮದ ವಾಸಿ ನಂಜುಂಡಪ್ಪ (೩೦) ಎಂಬುವರಿಗೆ ಸೇರಿದ ಒಂದು ಮೇಕೆಯನ್ನು ಅದೇ ಗ್ರಾಮದ ವಾಸಿ ಬಾಬು (೩೦) ಎಂಬುವನು ಕಳವು ಮಾಡಿ ಸಿಕ್ಕಿ ಬಿದ್ದಿರುತ್ತಾನೆ. ದಿನಾಂಕ ೨೩-೧೨-೨೦೦೭ ರಂದು ೨೦೦೦ ಗಂಟೆ ಸಮಯದಲ್ಲಿ ಆರೋಪಿ ನಂಜುಡಪ್ಪ ರವರ ವಾಸದ ಮನೆಯ ಬಳಿಯಿಂದ ಮೇಕೆಯನ್ನು ಕಳವು ಮಾಡಿರುತ್ತಾನೆ. ಕಳುವಾದ ಮೇಕೆಯನ್ನು ಹುಡುಕಾಡುತ್ತಿರುವಾಗ ಆರೋಪಿ ಕಳವು ಮಾಲಿನೊಂದಿಗೆ ಗ್ರಾಮದ ಜನರಿಗೆ ಸಿಕ್ಕಿಬಿದ್ದಿರುತ್ತಾನೆ. ಕಳುವು ಮಾಡಿದ್ದ ಮೇಕೆಯ ಬೆಲೆ ರೂ. ೫೦೦೦/ ಆಗಿರುತ್ತದೆ. ಬಂಧಿ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ೦೧
-
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಶಹಿಂಶಾನಗರದ ವಾಸಿ ಸೈಯದ್ ಯಾಸೀನ್ ಎಂಬುವರಿಗೆ ಸೇರಿದ ಬಜಾಜ್ ಪಲ್ಸರ್ ಸಂಖ್ಯೆ ಕೆಎ-೦೭-ಎಲ್-೭೪೯೩ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೦೫-೧೨-೨೦೦೭ ರಂದು ಸೈಯದ್ ಯಾಸೀನ್ ರವರು ದ್ವಿಚಕ್ರವಾಹನವನ್ನು ತಮ್ಮ ವಾಸದಮನೆಯ ಮುಂದೆ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ದ್ವಿಚಕ್ರ ವಾಹನದ ಬೆಲೆ ರೂ. ೪೮,೦೦೦/ ಆಗಿರುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೪
-ಮಾರಣಾಂತಿಕ: ೦೧
-ಸಾಧಾರಣ: ೦೩
-
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೪೪೦ ಗಂಟೆಗೆ ಬಾಗೇಪಲ್ಲಿ ತಾಲೂಕು ಸಡ್ಲವಾರಿಪಲ್ಲಿ ಗ್ರಾಮದ ವಾಸಿ ಶಿವಶಂಕರ್ (೩೨) ರವರು ತಮ್ಮ ಟಾಟಾ ಇಂಡಿಕಾ ಕಾರ್ ಸಂಖ್ಯೆ ಕೆಎ-೦೩-ಸಿ-೧೦೩೬ ವಾಹನದಲ್ಲಿ ಮುಳಬಾಗಿಲಿನಿಂದ ಕೋಲಾರಕ್ಕೆ ಹೋಗುತ್ತಿದ್ದರು. ಉಟಕ್ಕಾಗಿ ಎನ್.ಹೆಚ್ ೪ ರಸ್ತೆಯ ವುಡ್ಡೀಸ್ ಹೋಟೆಲ್ ಬಳಿ ಕಾರನ್ನು ನಿಲ್ಲಿಸುವಾಗ ಕಾರಿನ ಚಾಲಕ ಆಂದ್ರಪ್ರದೇಶ ವಿಕೋಟ ವಾಸಿ ಶ್ರೀನಿವಾಸಲು ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಹುಣಸೆ ಮರಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರಿನ ಹಿಂಬಾಗ ಜಖಂಗೊಂಡಿರುತ್ತದೆ.
-
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೦೮೦೦ ಗಂಟೆ ಸಮಯದಲ್ಲಿ ಬೆಂಗಳೂರು ರಾಜೇಂದ್ರ ನಗರದ ವಾಸಿ ಮುಜಾಹಿದ್ (೩೮) ಎಂಬುವರು ತಮ್ಮ ಕಾರ್ ಸಂಖ್ಯೆ ಕೆಎ-೦೪-ಸಿ-೧೨೩೩ ವಾಹನದಲ್ಲಿ ಬಾಡಿಗೆಗಾಗಿ ಶಿವಶಂಕರಪ್ಪ ಮತ್ತು ತಿಮ್ಮಪ್ಪ ಎಂಬುವರೊಂದಿಗೆ ಮುಳಬಾಗಿಲು ಹೊರವಲಯದ ತಾಯ್ಲೂರು ಕ್ರಾಸ್ ಬಳಿ ಗೋಗುತ್ತಿದ್ದರು. ಆ ಸಮಯದಲ್ಲಿ ತಾಯ್ಲೂರು ಕಡೆಯಿಂದ ಬಂದ ಕೆಎ-೦೭-೬೭೮೩ ಸಂಖ್ಯೆಯ ಖಾಸಗಿ ಬಸ್ ನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರಿನಲ್ಲಿದ್ದ ಮುಜಾಹಿದ್ ಮತ್ತು ಶಿವಶಂಕರಪ್ಪ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by kolarpolice