ಕೋಲಾರ ನಗರ ವೃತ್ತದ ಆರಕ್ಷಕ ಮೃತ್ತ ನಿರೀಕ್ಷಕರಾದ ಶ್ರೀ ಬಿ.ವೈ.ರೇಣುಕಾ ಪ್ರಸಾದ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಕೋಲಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಸುಧಾ ಲಾಡ್ಜ್‌ನ ಮೇಲೆ ದಾಳಿ ಮಾಡಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಈ ಕೆಳಕಂಡವರನ್ನು ಬಂದಿಸಿರುತ್ತಾರೆ.
೧. ವಿಶ್ವನಾಥ ಬಿನ್ ಗಂಗಪ್ಪ, ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ, ಕಿಲಾರಿಪೇಟೆ, ಕೋಲಾರ.
೨. ಪ್ರಿಯಾ ಬಿನ್ ರಂಗಸ್ವಾಮಿ, ೨೦ ವರ್ಷ, ೨ನೇ ಕ್ರಾಸ್, ಕಾಮಾಕ್ಷಿಪಾಳ್ಯ, ಬೆಂಗಳೂರು.
೩. ಅಸ್ಲಂ ಬಿನ್ ಲೇಟ್ ಗೌಸ್ ಪೀರ್, ೩೮ ವರ್ಷ, ೨ನೇ ಕ್ರಾಸ್, ಮುತ್ಯಾಲಪೇಟೆ, ಮುಳಬಾಗಿಲು ಪಟ್ಟಣ.
೪. ಮಮ್ತಾಜ್ ಬಿನ್ ಅಬ್ದುಲ್ ಅಸ್ಲಾಂ, ೩೦ ವರ್ಷ, ರಾಬರ್ಟ್ ಸನ್‌ಪೇಟೆ, ಕೆ.ಜಿ.ಎಫ್.
೫. ಮೋಹನ್, ಮ್ಯಾನೇಜರ್, ಸುಧಾ ಲಾಡ್ಜ್, ಕೋಲಾರ.
ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅನೈತಿ ಚಟುವಟಿಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ.
Posted by kolarpolice



