ಕೋಲಾರ ಜಿಲ್ಲೆಯ ನೂತನ ಎಸ್.ಪಿ ಯಾಗಿ ಡಾ. ರಾಮ್‌ ನಿವಾಸ್ ಸೆಪಟ್, ಐ.ಪಿ.ಎಸ್ ಅಧಿಕಾರ ಸ್ವೀಕಾರ

ಕೋಲಾರ ಜಿಲ್ಲೆಯ ನೂತನ ಆರಕ್ಷಕ ಅಧೀಕ್ಷಕರಾಗಿ ಡಾ. ರಾಮ್‌ನಿವಾಸ್ ಸೆಪಟ್, ಐ.ಪಿ.ಎಸ್ ರವರು ಅಧಿಕಾರ ಸ್ವೀಕಾರ ಮಾಡಿಕೊಂಡಿರುತ್ತಾರೆ. ಡಾ. ರಾಮ್‌ ನಿವಾಸ್ ಸೆಪಟ್, ಐ.ಪಿ.ಎಸ್ ರವರು  ಈ ಹಿಂದೆ ತಮ್ಮ ಪ್ರಾಯೋಗಿಕ ತರಬೇತಿ ಅವಧಿಯನ್ನು ಪೂರ್ಣಗೊಳಿಸಿ ಇದೆ ಪ್ರಥಮ ಬಾರಿಗೆ ದಿನಾಂಕ೨೭-೦೧-೨೦೧೨ ರಂದು ಬೆಳಗ್ಗೆ ಕೋಲಾರ ಜಿಲ್ಲೆಯ ಆರಕ್ಷಕ ಅಧೀಕ್ಷಕರಾಗಿದ್ದ ಡಾ. ಕೆ ತ್ಯಾಗರಾಜನ್, ಐ.ಪಿ.ಎಸ್ ರವರಿಂದ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s