ಈ ಬ್ಲಾಗ್ ಕೋಲಾರ ಜಿಲ್ಲೆಯ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ. ಈ ಬ್ಲಾಗ್ ನಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ನಿಯತವಾಗಿ ನೀಡಲಾಗುವುದು. ಅಪರಾಧಿಕ ವಿಷಯಗಳಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪ್ರಜ್ಞಾವಂತ ನಾಗರೀಕರೊಂದಿಗೆ ಹಂಚಿಕೊಳ್ಳುವುದು ಈ ಬ್ಲಾಗ್ ನ ಆಶಯವಾಗಿರುತ್ತದೆ. ಇದರಿಂದ ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಬದ್ಧತೆ ಹೆಚ್ಚುತ್ತದೆ ಎಂದು ನಾವು ನಂಬಿದ್ದೇವೆ.
ಈ ಬ್ಲಾಗ್ ನಲ್ಲಿ ಬಿತ್ತರವಾಗುವ ವಿಷಯಗಳ ಪ್ರಮುಖ ವಕ್ತಾರರು:
ಜಿಲ್ಲಾ ಪೊಲೀಸ್ ಅಧೀಕ್ಷಕರು
ಕೋಲಾರ ಜಿಲ್ಲೆ
ಕರ್ನಾಟಕ
ದೂರವಾಣಿ: ೦೮೧೫೨ ೨೪೩೦೬೦ (ಕಚೇರಿ), ೨೨೨೦೦೪ (ನಿವಾಸ)
E-Mail at: spkolara@gmail.com




July 16, 2007 at 9:16 pm |
ಬ್ಲಾಗ್ ಇಲ್ಲೂ ಶುರು ಮಾಡಿದ್ರಾ? keep going….ಮಂಗಳೂರು ಪೇಜಲ್ಲಿ ನೀವೇ ಇನ್ನೂ ನಿಮ್ಮ ಹೆಸರೇ ಇದೆ
November 12, 2007 at 1:22 pm |
Sir,
Please Publish photos of un-identified dead bodies, Missing and arrested persons
July 21, 2008 at 3:45 pm |
tumba santosha aitu blog nodi…namma jille kolara estu munduvaritide antha nodi..
shubhashayagalu…
Kumar michigan,USA thanks
March 6, 2009 at 11:36 pm |
ಪ್ರತಿ ದಿನ ನೋಡಿ ನಿಮ್ಮ ಸಲಹೆ ನೀಡಿ ನಿಮ್ಮ ಸಲಹೆಗಳಿಗೆ ಸದಾ ಸ್ವಾಗತವಿರುತ್ತದೆ ಮತ್ತು ನಿಮ್ಮ ವಿಳಾಸ ನೀಡಿ
July 26, 2008 at 7:24 pm |
Please update the officers mobile and names(photos)