December 14, 2009

 

                                        :: ಪತ್ರಿಕಾ ಪ್ರಕಟಣೆ ::

ಪೊಲೀಸ್ ಪ್ರಧಾನ ಕಛೇರಿಯ ಸುತ್ತೋಲೆಯ ಮೇರೆಗೆ ದಿನಾಂಕ ೦೧-೧೨-೨೦೦೯ ರಿಂದ ೩೧-೧೨-೨೦೦೯ ರವರೆಗೆ ” ಅಪರಾಧ ತಡೆ ಮಾಸ ಡಿಸೆಂಬರ್‍ ೨೦೦೯ ” ನ್ನು ಅಚರಿಸಲು ನೀಡಲಾಗಿರುವ ಸೂಚನೆಯ ಮೇರೆಗೆ ದಿನಾಂಕ ೦೧-೧೨-೨೦೦೯ ರಿಂದ ೧೩-೧೨-೨೦೦೯ ರವರೆಗೆ ಕೋಲಾರ ಜಿಲ್ಲೆಯಲ್ಲಿ ಮಾಲುಗಳ ಪತ್ತೆ, ಅಪರಾಧಿಗಳ ದಸ್ತಗಿರಿ, ಪೊಲೀಸ್ ಸಿಬ್ಬಂದಿಯ ಬಲಾಬಲ, ಎಂ.ಓ.ಬಿ ಕ್ರಿಮಿನಲ್‌‌ಗಳ ಮಾಹಿತಿ ಭದ್ರತಾ ಕಾಯ್ದೆಯಡಿಯಲ್ಲಿ ಬಂದಿಸಲಾಗಿರುವ ಅಪರಾಧಿಗಳ ವಿವರ ಇತ್ಯಾದಿ ವಿವರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಬೇಕಾಗಿ ಸೂಚಿಸಲಾಗಿರುತ್ತದೆ. ಸದರಿ ಮಾಹಿತಿಯನ್ನು ಈ ಕೆಳಕಂಡಂತೆ ನೀಡಲಾಗಿರುತ್ತದೆ.

೧. ಕಳುವಾಗಿರುವ ಸ್ವತ್ತು ಮತ್ತು ವಶಪಡಿಸಿಕೊಂಡಿರುವ ಮತ್ತು ಹಿಂದಿರುಗಿಸಿರುವ ಸ್ವತ್ತುಗಳ ಮೊತ್ತದ ಬಗ್ಗೆ ಮಾಹಿತಿ.

ವರ್ಷ ಕಳುವಾದ ಸ್ವತ್ತಿನ ಮೌಲ್ಯ ವಶಪಡಿಸಲಾದ ಸ್ವತ್ತಿನ ಮೌಲ್ಯ  ಪಿರ್‍ಯಾದಿದಾರರಿಗೆ ಹಿಂದಿರುಗಿಸಿದ ಸ್ವತ್ತಿನ ಮೌಲ್ಯ
೨೦೦೭ ೧೧೬೮೮೮೮೧೮-೦೦ ೬೦೩೦೦೨೨-೦೦ ೫೮೪೬೪೬೯-೦೦
೨೦೦೮ ೧೩೩೯೪೩೯೦-೦೦ ೪೯೧೫೯೧೬-೦೦ ೩೫೮೯೫೭೧-೦೦
೨೦೦೯ ( ನವೆಂಬರ್‍ ಅಂತ್ಯದವರೆಗೆ ೧೧೬೮೮೮೮೧೮-೦೦ ೬೦೩೦೦೨೨-೦೦ ೫೮೪೬೪೬೯-೦೦

೨. ಮಾಲು ಕಳುವು ಕೇಸುಗಳಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ.

ವರ್ಷ ಆರೋಪಿಗಳ ಸಂಖ್ಯೆ
೨೦೦೭ ೧೨೮
೨೦೦೮ ೧೪೮
೨೦೦೯ ( ನವೆಂಬರ್‍ ಅಂತ್ಯದವರೆಗೆ ೧೩೩

೩. ಇತರೆ ಎಲ್ಲಾ ಪ್ರಕರಣಗಳಲ್ಲಿ  ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ. (ಮಾಲು ಪ್ರಕರಣಗಳನ್ನು ಹೊರತುಪಡಿಸಿ)

ವರ್ಷ ಆರೋಪಿಗಳ ಸಂಖ್ಯೆ
೨೦೦೭ ೨೪೦೫
೨೦೦೮ ೨೯೦೭
೨೦೦೯ ( ನವೆಂಬರ್‍ ಅಂತ್ಯದವರೆಗೆ ೨೧೧೦

೪. ಕೋಲಾರ ಘಟಕದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ. ಯಿಂದ ಎಸ್.ಪಿ/ಆಯುಕ್ತರ ರವರೆಗೆ ಸಿವಿಲ್ ಸಿಬ್ಬಂದಿ (ಮಹಿಳಾ ಸಿಬ್ಬಂದಿ ಸೇರಿ) ಇಟ್ಟು ಸಂಖ್ಯಾ ಬಲ :-

ಸಿಬ್ಬಂದಿ ಪಿಸಿ ಹೆಚ್‌ಸಿ ಎಎಸ್ಐ ಪಿಎಸ್ಐ ಸಿಪಿಐ/ಪಿಐ ಡಿಎಸ್‌ಪಿ/ ಎಸಿಪಿ ಹೆ.ಪೊ.ಅ ಪೊಲೀಸ್ ಅಧೀಕ್ಷಕರು
ಮಂಜೂರಾದಸಿಬ್ಬಂದಿ ೩೯೯ ೧೩೩ ೩೩ ೨೪ ೦೯ ೦೨ ೦೧ ೦೧
ಹಾಲಿಸಿಬ್ಬಂದಿ ೩೯೩ ೧೩೩ ೩೦ ೨೧ ೦೬ ೦೨ ೦೧ ೦೧
ಖಾಲಿ ಇರುವ ಸಿಬ್ಬಂದಿ ೦೬ - ೦೩ ೦೩ ೦೩ - - -

  ಕೋಲಾರ ಘಟಕದಲ್ಲಿ ಡಿ.ಸಿ.ಆರ್‍.ಬಿ. ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಸಿಬ್ಬಂದಿಗಳ ಸಂಖ್ಯಾ ಬಲ :-

ಸಿಬ್ಬಂದಿ ಪಿಸಿ ಹೆಚ್‌ಸಿ ಎಎಸ್ಐ ಪಿಎಸ್ಐ ಸಿಪಿಐ/ಪಿಐ ಡಿಎಸ್‌ಪಿ/ ಎಸಿಪಿ ಹೆ.ಪೊ.ಅ ಪೊಲೀಸ್ ಅಧೀಕ್ಷಕರು
ಮಂಜೂರಾದಸಿಬ್ಬಂದಿ - - - -
ಹಾಲಿಸಿಬ್ಬಂದಿ - - - -

ಕೋಲಾರ ಜಿಲ್ಲೆಯ ಡಿ.ಎ.ಆರ್‍ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಸಿಬ್ಬಂದಿಗಳ ಸಂಖ್ಯಾ ಬಲ :-

ಸಿಬ್ಬಂದಿ ಪಿಸಿ ಹೆಚ್‌ಸಿ ಎಎಸ್ಐ ಪಿಎಸ್ಐ ಸಿಪಿಐ/ಪಿಐ ಡಿಎಸ್‌ಪಿ/ ಎಸಿಪಿ ಹೆ.ಪೊ.ಅ ಪೊಲೀಸ್ ಅಧೀಕ್ಷಕರು
ಮಂಜೂರಾದಸಿಬ್ಬಂದಿ ೧೭೫ ೩೪ ೦೬ ೦೫ ೦೨ - - -
ಹಾಲಿಸಿಬ್ಬಂದಿ ೧೭೫ ೩೪ ೦೬ ೦೩ ೦೧ - - -
ಖಾಲಿ ಇರುವ ಸಿಬ್ಬಂದಿ - - - ೦೨ ೦೧ - - -

 

೫. ಕೋಲಾರ ಜಿಲ್ಲೆಯಲ್ಲಿ ಇರುವ ಎಂ.ಓ.ಬಿ. ಕಾರ್ಡದಾರರ ಸಂಖ್ಯೆ. :

  ಒಟ್ಟು ಎಂ.ಓ.ಬಿ. ಕಾರ್ಡ ಹೋಲ್ಡರ್‌‌ಗಳ ಸಂಖ್ಯೆ
ಸ್ಥಳೀಯರು ೬೪೬
ಪರಸ್ಥಳೀಯರು ೮೦೭

 

೬. ಭದ್ರತಾ ಕಾಯ್ದೆಯ ಅಡಿಯಲ್ಲಿ ದಸ್ತಗಿರಿ ಮಾಡಲಾದ ಆರೋಪಿತರ ಸಂಖ್ಯೆ. :

  ೧೦೭ ೧೦೯ ೧೧೦ ೧೧೬ ೧೫೧ ೭೧ ಕೆ.ಪಿ. ಕಾಯ್ದೆ ಬಂಧಿಸಿದ ಒಟ್ಟು ಆರೋಪಿಗಳ ಸಂಖ್ಯೆ
೨೦೦೭ ೧೧೨ ೬೦ ೦೧ - ೪೦ - ೨೧೩
೨೦೦೮ ೧೧೫ ೪೭ ೧೨೨ - ೧೪ - ೨೯೮
೨೦೦೯ ( ನವೆಂಬರ್‍ ಅಂತ್ಯದವರೆಗೆ ೧೯೨ ೭೩ ೧೧೨ - ೭೧ - ೪೪೮

೭. ಸ್ಥಳೀಯ ಮತ್ತು ವಿಶೇಷ ಕಾಯ್ದೆಗಳ ಅಡಿಯಲ್ಲಿ ದಸ್ತಗಿರಿ ಮಾಡಲಾದ ಆರೋಪಿಗಳ ಸಂಖ್ಯೆ.

ಕಾಯ್ದೆ ೨೦೦೭ ೨೦೦೮ ೨೦೦೯ ( ನವೆಂಬರ್‍ ಅಂತ್ಯದವರೆಗೆ
ಬೂಟ್ ಲೆಗ್ಗರ್‍ಸ್‌ - - -
ಡ್ರಗ್‌ ಅಫೆಂಡರ್‍ಸ್           (ಎನ್‌.ಡಿ.ಪಿ.ಎಸ್) ೧೪
ಜೂಜುಕೋರರು ೧೦೧ ೬೧ ೭೧
ಗೂಂಡಾಗಳು - -
ಪಿ.ಐ.ಟಿ ೨೨
ಸ್ಲಂ ಗ್ರಾಬರ್‍ಸ್‌ - - -

೮. ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ  ಕರಪತ್ರಗಳನ್ನು ಪ್ರಿಂಟ್ ಮಾಡಿಸಿ ನಗರ, ಪಟ್ಟಣ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಗಮನಕ್ಕೆ ನೀಡಲಾಗಿರುತ್ತೆ. ಹಾಗೂ ಮುಖ್ಯವಾದ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಸಹ ಕಟ್ಟಲಾಗಿರುತ್ತೆ. ಶಾಲಾ ಕಾಲೇಜುಗಳಿಗೆ ಸಹ ಬೇಟಿ ಮಾಡಿ ವಿಧ್ಯಾರ್ಥಿಗಳಿಗೆ ಸಹ ಈ ಬಗ್ಗೆ ಅರಿವು ಮಾಡಿಸಲಾಗಿರುತ್ತೆ. ಸಾರ್ವಜನಿಕ ಸಭೆಗಳನ್ನು ಸಹ ಕರೆಯಲಾಗಿದ್ದು, ಅಪರಾಧಗಳನ್ನು ತಡೆಗಟ್ಟಲು ಮತ್ತು ಕಳ್ಳರು ಮತ್ತು ಗುಮಾನಿ ಆಸಾಮಿಗಳ ಬಗ್ಗೆ ವಹಿಸಬೇಕಾಗಿರುವ ಎಚ್ಚರಿಕೆ ಕ್ರಮಗಳ ಬಗ್ಗೆ ಅವರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿರುತ್ತೆ. ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಹೋರ್ಡಿಂಗ್‌ಗಳನ್ನು ಪಡೆದು ಅವುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ತರಲು ಉಪ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಮುಖ್ಯ ಸ್ಥಳಗಳಲ್ಲಿ ಹಾಕಲು ಸೂಚನೆ ನೀಡಲಾಗಿರುತ್ತದೆ.

 

ದಯವಿಟ್ಟು ಈ ಮಾಹಿತಿಯನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಬೇಕಾಗಿ ಕೋರುಲಾಗಿದೆ.

                                                                         ಸಹಿ/-

                                                                  ಎಸ್.ಆರ್‍.ಪಣೀಂದ್ರ ಸಿಂಗ್.

                                                                ಪೊಲೀಸ್ ಅಧೀಕ್ಷಕರು(ಪ್ರಭಾರ)

                                                                 ಕೋಲಾರ ಜಿಲ್ಲೆ, ಕೋಲಾರ.


:: ಪತ್ರಿಕಾ ಪ್ರಕಟಣೆ ::

October 8, 2009

ದಿನಾಂಕ ೦೭-೧೦-೨೦೦೯ ರಂದು ಶ್ರೀ. ಚಿಕ್ಕರೆಡ್ಡೆಪ್ಪ, ಪೊಲೀಸ್ ಕಾನ್ಸ್‌‌ಟೇಬಲ್ ರವರು ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕನಾಗಿ ಆಯ್ಕೆ ಆಗಿದ್ದು,  ಪೊಲೀಸ್ ಕಾನ್ಸ್‌‌ಟೇಬಲ್ ಹುದ್ದೆಯಿಂದ ಬಿಡುಗಡೆ ಹೊಂದಲು ಅನುಮತಿಗೆ ಕೇಳಿದ್ದು ಇದರ ಸಂಬಂಧ ಸದರಿಯವರಿಂದ ಶ್ರೀ ಆರ್‍.ನಾಗರಾಜ್, ಎಸ್‌.ಡಿ.ಎ. ರವರು ಜಿಲ್ಲಾ ಪೊಲೀಸ್ ಕಛೇರಿ, ಕೋಲಾರ ರವರು ರೂ. ೪,೦೦೦/- ಗಳನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ನವರು ಸದರಿ ಆರ್‍.ನಾಗರಾಜ್, ಎಸ್‌.ಡಿ.ಎ. ರವರನ್ನು ಟ್ರಾಪ್ ಮಾಡಿರುತ್ತಾರೆ. ಇದು ನಮ್ಮ ಪೊಲೀಸ್ ಇಲಾಖೆಗೆ ಕಳಂಕ ತರುವಂತಹ ವಿಷಯವಾಗಿರುತ್ತದೆ. ಅದ್ದರಿಂದ ಈ ಮೂಲಕ ಎಲ್ಲಾ ಸಾರ್ವಜನಿಕರಿಗೆ ಮತ್ತು ಪೊಲೀಸ್ ಸಿಬ್ಬಂದಿಯವರುಗಳಿಗೆ ತಿಳಿಸುವುದೇನೆಂದರೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಯಾವುದೇ ಕಛೇರಿ ಕೆಲಸಕ್ಕಾಗಿ ಲಿಪಿಕ ಮತ್ತು ಇತರೆ ಅಧಿಕಾರಿ ಸಿಬ್ಬಂದಿಯವರಿಗೆ ಯಾವುದೇ ರೀತಿಯಾದ ಹಣದ ಆಮಿಷ ತೋರತಕ್ಕದ್ದಲ್ಲ. ಆ ರೀತಿ ಲಿಪಿಕ ಸಿಬ್ಬಂದಿಯವರು ಆಥವ ಇತರೆ ಯಾವುದೇ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ತಮ್ಮ ಕೆಲಸ ಮಾಡಿಕೊಡಲು ಯಾವುದೇ ರೀತಿಯ ಲಂಚವನ್ನು ಕೇಳಿದಲ್ಲಿ ನೇರವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಭೇಟಿಯಾಗಿ ತಿಳಿಸತಕ್ಕದ್ದು, ಅಥವಾ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ತಿಳಿಸತಕ್ಕದ್ದು,

 

ದೂರವಾಣಿ:           ಕಛೇರಿ                 : ೦೮೧೫೨-೨೪೩೦೬೦

                        ಮನೆ                  : ೦೮೧೫೨-೨೨೨೦೦೪

                        ಮೊಬೈಲ್             : ೯೪೪೮೦೮೦೨೬೦೧


:: ಪೊಲೀಸ್ ಪ್ರಕಟಣೆ ::

August 2, 2009

ದಿನಾಂಕ ೦೫-೦೮-೨೦೦೯ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳುವ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಕಳುವು ಮಾಲುಗಳನ್ನು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪ್ರದರ್ಶನ ಮತ್ತು ಹಿಂದಿರಿಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಸದರಿ ದಿನದಂದು ಇವುಗಳನ್ನು ವೀಕ್ಷಿಸಲು ಎಲ್ಲಾ ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.

ಆದುದರಿಂದ ಎಲ್ಲಾ ಪತ್ರಿಕಾ ಪ್ರತಿನಿಧ / ವರದಿಗಾರರು/ ಛಾಯಾಗ್ರಾಹಕರು ಮತ್ತು ದೂರದರ್ಶನ ಮಾದ್ಯಮದವರು ತಪ್ಪದೇ ಹಾಜರಾಗಲು ಕೋರಲಾಗಿದೆ.


ನಾಗರೀಕ ಪೊಲೀಸ್ ಪೇದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ

November 6, 2008

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಖಾಲಿ ಇರುವ ೪೬ ನಾಗರೀಕ ಪೊಲೀಸ್ ಪೇದೆ ಹಾಗೂ ೦೫ ಮಹಿಳಾ ಪೊಲಿಸ್ ಪೇದೆ ಹುದ್ದೆಗಳನ್ನು ೨೦೦೮ ನೇ ಸಾಲಿನ ನೇರ ನೇಮಕಾತಿ ಪ್ರಕ್ರಿಯೆಯ ಸಲುವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಿ ದಿನಾಂಕ ೨೪-೧೦-೨೦೦೮ ರಂದು ಪ್ರಕಟಿಸಲಾಗಿತ್ತು. ನಾಗರೀಕ ಪೊಲಿಸ್ ಪೇದೆಗಳ ಆಯ್ಕೆ ಪಟ್ಟಿಯಲ್ಲಿ ಖಾಲಿ ಉಳಿಸಲಾಗಿದ್ದ ೨ ಮಾಜಿ ಸೈನಿಕ ಅಭ್ಯರ್ಥಿಗಳ ಹುದ್ದೆಗಳ ಪೈಕಿ ಒಂದನ್ನು ಖಾಲಿ ಉಳಿಸಿ ಮತ್ತೊಂದು ಹುದ್ದೆಯನ್ನು ಸಾಮಾನ್ಯ ವರ್ಗದ ಹುದ್ದೆಯಲ್ಲಿ (GM OTHERS) ಭರ್ತಿ ಮಾಡಲಾಗಿರುತ್ತದೆ. ಪರಿಷ್ಕೃತ ಆಯ್ಕೆ ಪಟ್ಟಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ.

ನಾಗರೀಕ ಪೊಲೀಸ್ ಪೇದೆಗಳ ಪರಿಷ್ಕೃತ ಆಯ್ಕೆ ಪಟ್ಟಿ PLOCET 2008

ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಜಿಲ್ಲಾ ಪೊಲೀಸ್ ಕಛೇರಿ, ಕೋಲಾರ ಇಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ನಾಗರೀಕ / ಮಹಿಳಾ ಪೊಲೀಸ್ ಪೇದೆ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ

October 24, 2008

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಖಾಲಿ ಇರುವ ೪೬ ನಾಗರೀಕ ಪೊಲೀಸ್ ಪೇದೆ ಹಾಗೂ ೦೫ ಮಹಿಳಾ ಪೊಲಿಸ್ ಪೇದೆ ಹುದ್ದೆಗಳನ್ನು ೨೦೦೮ ನೇ ಸಾಲಿನ ನೇರ ನೆಮಕಾತಿ ಪ್ರಕ್ರಿಯೆಯ ಸಲುವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳ ವಿವರ ಈ ಕೆಳಕಂಡಂತೆ ಇರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಕಛೇರಿ, ಕೋಲಾರ ಇಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ನಾಗರೀಕ ಪೊಲೀಸ್ ಪೇದೆಗಳು:

S.NO

ROLL NO.

NAME

GRP

TOTAL

GM

1

518787

SATISHA K A

3A

150.75

2

519692

AMBARISHA B V

3A

134.50

3

519685

SHASHIKUMAR V

3A

134.18

4

518604

HANUMANTHARAYAPPA B S

3A

130.71

5

518363

SHREESHA S

GM

129.33

6

519543

CHANDRAPPA M

SC

128.00

7

517854

HARISHA T V

3A

126.67

8

519687

MURALIKRISHNA K N

3A

126.25

9

518809

RAJASHEKARHR

3B

124.08

10

519678

JAGADEESHA M

3A

124.08

11

517861

SRINIVASAGOWDA N

3A

123.17

12

520361

VENUGOPALA P

2A

123.08

13

520293

VISHWANATHA SN

3A

122.83

GM_KM

14

519928

AMBARISHA N V

3A

122.50

GM_PDP

15

518463

MAHIBOOB A HALLI

2B

62.08

GM_EXS

Due to non availability of eligible candidates 2 vacancies kept reserve

GM_RUC

16

519665

CHANDRA SHEKARA K

3A

121.50

17

518879

SRINATHA

2A

121.17

18

519955

NAGARAJA G R

3A

120.92

19

519135

MANJUNATHA K V

3A

120.83

20

519644

MANJUNATHA N

ST

120.75

21

520401

KRISHNAPPA T V

SC

120.50

SC

22

518285

MURALIKRISHNA S

SC

119.92

23

519957

MANJUNATHA CK

SC

118.00

24

518877

NANDISH KUMAR C

SC

116.67

25

518156

RAVINDRA C

SC

113.83

26

518286

GANGADHARA K N

SC

112.83

SC_RUC

27

518857

SUDHAKARA N

SC

112.33

28

520138

VENKATARAVANA M

SC

112.25

ST

29

518740

MADESHA P

ST

118.08

30

519545

SRINIVASH S H

ST

116.64

01

31

519007

GIRISH R

01

115.58

32

518601

ANANDA KUMARA B N

01

114.75

2A

33

518895

ANANDA A R

2A

122.25

34

519578

MADHU HK

2A

119.12

35

519771

SIDDESH H

2A

118.25

36

517805

KN PRAVEEN

2A

116.92

2A_RUC

37

517812

SHIVARAJKUMAR K

2A

114.58

38

519966

SHIVA KUMAR B

2A

112.83

2B

39

519840

KHADEERAHMED N

2B

118.50

3A

40

519719

MANJUNATHA V

3A

120.42

41

518602

CHIKKANNA A

3A

117.83

3B

42

518288

GIRISHA V C

3B

112.58

43

520342

RAJASHEKHAR HIREMATH

3B

110.46

3B_RUC

44

518629

RANGANATHAKUMAR  R

3B

108.00

ಮಹಿಳಾ ಪೊಲಿಸ್ ಪೇದೆಗಳು:

S.NO.

ROLL NO.

NAME

GRP

TOTAL  MARKS

GM

1

518513

SAKALESH KUMARI M

SC

126.92

2

518531

BHAGYAMMA V

01

125.92

GM_RUC

3

517964

PARIJATHA B K

3A

124.75

SC

4

520182

KAVITHA P V

SC

110.75

3A

5

518480

NAGAVENI P K

3A

116.25

ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ:

ನಾಗರೀಕ ಪೊಲೀಸ್ ಪೇದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ

ಮಹಿಳಾ ಪೊಲೀಸ್ ಪೇದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ


ನೂತನ ಪೊಲೀಸ್ ಅಧೀಕ್ಷಕರವರ ಅಧಿಕಾರ ಸ್ವೀಕಾರ

October 7, 2008

ಶ್ರೀ. ಕೆ.ಪಿ. ಪುಟ್ಟಸ್ವಾಮಿ ರವರು ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ದಿನಾಂಕ ೦೬-೧೦-೨೦೦೮ ರಂದು ಪೂರ್ವಾಹ್ನ ಅಧಿಕಾರ ಸ್ವೀಕಾರ ಮಾಡಿರುತ್ತಾರೆ. ಶ್ರೀಯುತರು ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.


ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿಗಳ ಆಹ್ವಾನ

September 13, 2008

ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್‍ / ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್‍ ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್‍ (ರಾಜ್ಯ ಗುಪ್ತವಾರ್ತೆ) ಒಳಗೊಂಡಂತೆ ಒಟ್ಟು ೩೫೦ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿಗಳು ಈ ಕೆಳಗೆ ನಮೂದಿಸಿರುವ ಪೊಲೀಸ್ ಕಛೇರಿಗಳಲ್ಲಿ ದಿನಾಂಕ ೧೫-೦೯-೨೦೦೮ ರಿಂದ ೨೭-೦೯-೨೦೦೮ ರವರೆಗೆ ಲಭ್ಯವಿದ್ದು ಈ ಕಛೇರಿಗಳಲ್ಲಿಯೇ ಖರೀದಿಸಲು ಕೋರಿದೆ. ಭರ್ತಿ ಮಾಡಿದ ಖಾಲಿ ಅರ್ಜಿಗಳನ್ನು ದಿನಾಂಕ ೨೭-೦೯-೨೦೦೮ ರಂದು ಸಾಯಂಕಾಲ ೦೬೦೦ ಗಂಟೆ ಅಥವಾ ಅದಕ್ಕಿಂತ ಮುಂಚಿತವಾಗಿ ಎಲ್ಲಾ ಕೆಲಸದ ದಿನಗಳಂದು ಖುದ್ದಾಗಿ ತಲುಪಿಸತಕ್ಕದ್ದು. ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ೨೭-೦೯-೨೦೦೮ ಕ್ಕೆ ಅಭ್ಯರ್ಥಿಗೆ ಕನಿಷ್ಟ ೨೧ ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗೆ ೨೪ ವರ್ಷಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ೨೬ ವರ್ಷಗಳ ವಯೋಮಿತಿ ಮೀರಿರಬಾರದು.

ಅರ್ಜಿಯನ್ನು ಆನ್ ಲೈನ್ ಮೂಲಕವೂ ಸಲ್ಲಿಸಬಹುದಾಗಿದ್ದು ಇದಕ್ಕಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ www.ksp.gov.in/cresip08 ಮೂಲಕ ಸಲ್ಲಿಸಬಹುದಾಗಿರುತ್ತದೆ.

 

ಹುದ್ದೆಗಳ ಹಂಚಿಕೆ ವಿವರ

· ಪೊಲಿಸ್ ಸಬ್ ಇನ್ಸ್ ಪೆಕ್ಟರ್‍ (ಸಿವಿಲ್) - ೨೫೯ ಹುದ್ದೆಗಳು

· ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್‍ - ೩೩ ಹುದ್ದೆಗಳು

· ಪೊಲೀಸ್ ಸಬ್ ಇನ್ಸ್ ಪೆಕ್ಟರ್‍ (ಸಿವಿಲ್)-ಸೇವೆಯಲ್ಲಿರುವವರಿಗೆ - ೩೩ ಹುದ್ದೆಗಳು

· ಪೊಲಿಸ್ ಸಬ್ ಇನ್ಸ್ ಪೆಕ್ಟರ್‍ (ರಾಜ್ಯ ಗುಪ್ತ ವಾರ್ತೆ) - ೨೫ ಹುದ್ದೆಗಳು

ಅರ್ಜಿ ಶುಲ್ಕ ಇತ್ಯಾದಿ ವಿವರಗಳಿಗೆ ಸಂಕರ್ಪಿಸಿ

http://media.ksp.diqtech.com/files/Notificationcresip08.pdf

ಅರ್ಜಿಗಳು ದೊರೆಯುವ ಸ್ಥಳ:

· ಪೊಲೀಸ್ ಆಯುಕ್ತರು, ಬೆಂಗಳೂರು ನಗರ

· ಪೊಲೀಸ್ ಆಯುಕ್ತರು, ಮೈಸೂರು ನಗರ

· ಪೊಲೀಸ್ ಆಯುಕ್ತರು, ಹುಬ್ಬಳಿ-ದಾರವಾಡ ನಗರ

· ಪೊಲೀಸ್ ಅಧೀಕ್ಷಕರು, ಗುಲ್ಬರ್ಗಾ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ರಾಯಚೂರು ಜಿಲ್ಲೆ

· ಪೊಲೀಸ್ ಅಧೀಕ್ಷಕರು, ಬೆಳಗಾವಿ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ಬಿಜಾಪುರ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ

· ಪೊಲೀಸ್ ಅಧೀಕ್ಷಕರು, ದ.ಕನ್ನಡ ಜಿಲ್ಲೆ, ಮಂಗಳೂರು

· ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ಉ.ಕನ್ನಡ ಜಿಲ್ಲೆ, ಕಾರವಾರ

· ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ

· ಪೊಲೀಸ್ ಅಧೀಕ್ಷಕರು,ಶಿವಮೊಗ್ಗ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ

· ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ ಸೈಟ್ http://ksp.gov.in/pages/recruitment/recruitment-examination-for-sub-inspectors-of-police/ ಅನ್ನು ಸಂಪರ್ಕಿಸಿ.


ನಾಗರೀಕ ಮತ್ತು ಮಹಿಳಾ ಪೊಲೀಸ್ ಪೇದೆಗಳ ನೇಮಕಾತಿ ಸಂಬಂಧ ಸ್ಪರ್ದಾತ್ಮಕ ಪರೀಕ್ಷೆ

August 22, 2008

ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವ ೪೬ ನಾಗರೀಕ ಪೊಲೀಸ್ ಪೇದೆ ಹಾಗೂ ೫ ಮಹಿಳಾ ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದ್ದು ಈ ನೇಮಕಾತಿಯ ಸಂಬಂಧ ಜಿಲ್ಲಾಕೇಂದ್ರದಲ್ಲಿ ದಿನಾಂಕ ೩೧-೦೮-೨೦೦೮ ರಂದು ಲಿಖಿತ ಸ್ಪರ್ದಾತ್ಮಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ಒಟ್ಟು ೨,೯೨೪ ಅರ್ಹ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಇವರಿಗೆ ಈಗಾಗಲೇ ಹಾಜರಾತಿ ಪತ್ರಗಳನ್ನು ಕಳುಹಿಸಿಕೊಡಲಾಗಿರುತ್ತದೆ. ನಿಗದಿತ ಮೇಲ್ಕಂಡ ದಿನಾಂಕದಂದು ಬೆಳಗ್ಗೆ ೧೧೦೦ ಗಂಟೆಯಿಂದ ೧೨೩೦ ಗಂಟೆಯವರೆಗೆ ಪರೀಕ್ಷಾ ಸಮಯವನ್ನು ನಿಗದಿ ಪಡಿಸಲಾಗಿರುತ್ತದೆ. ಈ ಕೆಳಕಂಡಂತೆ ಪರೀಕ್ಷಾಕೇಂದ್ರಗಳಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗಿರುತ್ತದೆ.

ಕ್ರ.ಸಂ

ಪರೀಕ್ಷಾಕೇಂದ್ರ

ರೋಲ್ ನಂ

ಒಟ್ಟು

ಸರ್ಕಾರಿ ಮಹಿಳಾ ಕಾಲೇಜು, ಕೋಲಾರ

೫೧೭೮೦೧ ರಿಂದ ೫೧೮೨೨೦

೪೨೦

ಮೆಥೋಡಿಸ್ಟ್ ಜೂನಿಯರ್‍ ಕಾಲೇಜ್, ಕೋಲಾರ

೫೧೮೨೨೧ ರಿಂದ ೫೧೮೬೨೦

೪೦೦

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರ

೫೧೮೬೨೧ ರಿಂದ ೫೧೯೩೪೦

೭೨೦

ಮಹಿಳಾ ಸಮಾಜ ಕಾಲೇಜು, ಕೋಲಾರ

೫೧೯೩೪೧ ರಿಂದ ೫೧೯೭೪೦

೪೦೦

ಪವನ್ ಕಾಲೇಜ್, ಕೋಲಾರ

೫೧೯೭೪೧ ರಿಂದ ೫೨೦೧೪೦

೪೦೦

ಗೋಕುಲ್ ಕಾಲೇಜ್, ಕೋಲಾರ

೫೨೦೧೪೧ ರಿಂದ ೫೨೦೫೪೦

೪೦೦

ಸೆಂಟಾನ್ಸ್ ಪ್ರೌಢಶಾಲೆ, ಕೋಲಾರ

೫೨೦೫೪೧ ರಿಂದ ೫೨೦೭೨೪

೧೮೪


ಕೋಲಾರ ಜಿಲ್ಲೆಯ ನೂತನ ಎಸ್.ಪಿ ಯಾಗಿ ಶ್ರೀ ವಿಫುಲ್ ಕುಮಾರ್‍, ಐ.ಪಿ.ಎಸ್ ಅಧಿಕಾರ ಸ್ವೀಕಾರ

July 25, 2008

ಕೋಲಾರ ಜಿಲ್ಲೆಯ ನೂತನ ಆರಕ್ಷಕ ಅಧೀಕ್ಷಕರಾಗಿ ಮಾನ್ಯ ಶ್ರೀ ವಿಫುಲ್ ಕುಮಾರ್‍, .ಪಿ.ಎಸ್ ರವರು ಅಧಿಕಾರ ಸ್ವೀಕಾರ ಮಾಡಿಕೊಂಡಿರುತ್ತಾರೆ. ಮಾನ್ಯ ಶ್ರೀ ವಿಫುಲ್ ಕುಮಾರ್‍, .ಪಿ.ಎಸ್ ರವರು ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಆರಕ್ಷಕ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು ದಿನಾಂಕ ೨೫-೦೭-೨೦೦೮ ರಂದು ಬೆಳಗ್ಗೆ ಕೋಲಾರ ಜಿಲ್ಲೆಯ ಹೆಚ್ಚುವರಿ ಆರಕ್ಷಕ ಅಧೀಕ್ಷಕರಾದ ಶ್ರೀ ಯಲ್ಲಪ್ಪ ರವರಿಂದ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ


ನಾಗರೀಕ ಪೊಲೀಸ್ ಪೇದೆ / ಮಹಿಳಾ ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಜಿಗಳ ಆಹ್ವಾನ

July 7, 2008

ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವ ೪೬ ನಾಗರೀಕ ಪೊಲೀಸ್ ಪೇದೆ ಹಾಗೂ ೫ ಮಹಿಳಾ ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.  ಅರ್ಜಿ ಹಾಕಬಯಸುವ ಅಭ್ಯರ್ಥಿಗಳು ದಿನಾಂಕ ೦೭-೦೭-೨೦೦೮ ರಿಂದ ೨೪-೦೭-೨೦೦೮ ರವರೆಗೆ ಎಲ್ಲಾ ಕೆಲಸದ ದಿನಗಳಂದು (ಕಛೇರಿ ಸಮಯದಲ್ಲಿ) ರೂ. ೫೦/ ಅರ್ಜಿ ಶುಲ್ಕ ನೀಡಿ ನಿಗದಿತ ಅರ್ಜಿಗಳನ್ನು ಪಡೆಯಬಹುದಾಗಿದೆ. ಅರ್ಜಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ ೨೪-೦೭-೨೦೦೮ ರಂದು ಸಂಜೆ ೦೬೦೦ ಗಂಟೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ (ಕೆಲಸದ ವೇಳೆಯಲ್ಲಿ) ಮೇಲ್ಕಂಡ ಕಛೇರಿಗೆ ಸಲ್ಲಿಸಬಹುದಾಗಿದೆ.  ನೇಮಕಾತಿಯ ಮೊದಲ ಹಂತವಾಗಿ ಜಿಲ್ಲಾ ಕೇಂದ್ರದಲ್ಲಿ ಲಿಖಿತ ಪರೀಕ್ಷೆಯನ್ನು ದಿನಾಂಕ ೩೧-೦೮-೨೦೦೮ ರಂದು ನಡೆಸುವ ಸಾಧ್ಯತೆ ಇರುತ್ತದೆ.  ೧೦೦ ಅಂಕಗಳು ಇರುವ ವಸ್ತುನಿಷ್ಟ ಮಾದರಿಯ ಲಿಖಿತ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುವುದು.