ಗೌರಿ-ಗಣೇಶ ಹಬ್ಬದ ಆಚರಣೆಗೆ ಕೆಲವೊಂದು ಸೂಚನೆಗಳು

August 18, 2009
ದಿನಾಂಕ ೨೩-೦೮-೨೦೦೯ ರಂದು ಆಚರಿಸಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಮೆಗಳನ್ನು ಇಡುವವರಿಗೆ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಈ ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿರುತ್ತದೆ.
೧. ಗೌರಿ ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಭಾವೈಕ್ಯತೆ ಮತ್ತು ಶಾಂತಿಯನ್ನು ಕಾಪಾಡಿಕೊಂಡು ಬರುವುದು.
೨. ಗಣೇಶ ಮೂರ್ತಿಗಳನ್ನು ಇಡಲು ಸಂಬಂಧ ಪಟ್ಟ ಪುರಸಭೆ ವತಿಯಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು
೩. ಗಣೇಶ ಮೂರ್ತಿಗಳನ್ನು ಇಡುವ ಸ್ಥಳದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು.
೪. ಗಣೇಶಮೂರ್ತಿಗಳನ್ನಿಡುವ ಸ್ಥಳದಲ್ಲಿ ಅದರ ವ್ಯವಸ್ಥಾಪಕರೇ ಮಂಟಪದ ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳುವುದು.
೫. ಗಣೇಶ ಮೂರ್ತಿಗಳನ್ನಿಟ್ಟಿರುವ ಸ್ಥಳದಲ್ಲಿ ಮತ್ತು ಸುತ್ತಮುತ್ತಲೂ ಶುಚಿತ್ವವನ್ನು ಕಾಪಾಡಿಕೊಂಡು ಬರುವುದು.
೬. ವ್ಯವಸ್ಥಾಪಕರು ಗುಂಪು ಕಟ್ಟಿಕೊಂಡು ಸಾರ್ವಜನಿಕರಿಂದ ಚಂದಾ ಹಣವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಷೇಧಿಸಿದೆ. ಇಂತಹ ಪ್ರಕರಣ ಕಂಡು ಬಂದಲ್ಲಿ ಸಂಬಂಧ ಪಟ್ಟವರ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
೭. ಗಣೇಶಮೂರ್ತಿಗಳನ್ನಿಟ್ಟುರುವ ಸ್ಥಳದಲ್ಲಿ ಅಗ್ನಿಶಾಮಕ ವಾಹನ ಹೋಗಿ ಬರುವಷ್ಟು ಜಾಗವನ್ನು ಬಿಟ್ಟಿರತಕ್ಕದ್ದು.
೮. ಗಣೇಶನ ವಿಸರ್ಜನೆಯ ದಿನಾಂಕ ಮತ್ತು ಸಮಯ  ಹಾಗೂ ಮಾರ್ಗವನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಿ ಪೂರ್ವಾನುಮತಿಯನ್ನು ಪಡೆದು ಅದೇ ಮಾರ್ಗದಲ್ಲಿ ಸಾಗುವುದು.
೯. ಮೂರ್ತಿಗಳನ್ನಿಡುವ ಸ್ಥಳದಲ್ಲಿ ಮೈಕ್ ಸೆಟ್ ಅಳವಡಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಪಡೆಯತಕ್ಕದ್ದು. ಅನುಮತಿ ಪಡೆದಂತಹವರು ಬೆಳಗ್ಗೆ ೦೬ ಗಂಟೆಯಿಂದ  ರಾತ್ರಿ ೧೦ ಗಂಟೆ ವರಗೆ ಮಾತ್ರ ಬಳಸತಕ್ಕ್ದದ್ದು.
೧೦. ಪದಾಧಿಕಾರಿಗಳು ರಾತ್ರಿವೇಳೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಸ್ಥಳ/ಮಂಟಪ/ಪೆಂಡಾಲ್ ಗಳಲ್ಲಿ ಯಾವುದೇ ರೀತಿಯ ದೃಷ್ಕ್ರತ್ಯ, ಕಿಡಿಗೇಡಿತನ ಹಾಗೂ ಕೋಮುಪ್ರಚೋದನೆ ಮಾಡುವಂತಹ ಕೃತ್ಯಗಳು ನಡೆಯದಂತೆ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
೧೧. ಕರ್ನಾಟಕ ವಿದ್ಯತ್ ಪ್ರಸರಣಾ ನಿಗಮದವರ ಜೊತೆ ಸಂಪರ್ಕ ಇಟ್ಟುಕೊಂಡು ನಗರ/ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಷ್ಟಾಪಿಸಿರುವ ಗಣಪತಿ ಮೂರ್ತಿಯ ಮಂಟಪಗಳಿಗೆ ನೀಡಲಾಗಿರುವ ತಾತ್ಕಾಲಿಕ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತರಹದ ಷಾಕ್ ಸರ್ಕ್ಯೂಟ್ ಗಳು ಆಗದಂತೆ ಉತ್ತಮ ಉಪಕರಣಗಳನ್ನು ಅಳವಡಿಸಲು ಕ್ರಮ ಕೈಗೊಳ್ಳತಕ್ಕದ್ದು.
೧೨. ಸಮಿತಿಯ ವತಿಯಿಂದ ಸಿಡಿಮದ್ದು, ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಅನ್ಯಮತದವರಿಗೆ/ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಜಾಗರೂಕತೆವಹಿಸಲು ಕ್ರಮ ಕೈಗೊಳ್ಳತಕ್ಕದ್ದು.
೧೪. ಸಂಘಟಿಕರು ಸಾರ್ವಜನಿಕ ಸ್ಥಳಗಳಲ್ಲಿ  ಗಣೇಶ ಮೂರ್ತಿಯನ್ನು ಕೂರಿಸುವ ಮೊದಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡೆಯತಕ್ಕದ್ದು
೧೫. ಪದಾಧಿಕಾರಿಗಳು ಸಾರ್ವಜನಿಕ ರಸ್ತೆ ಹಾಗೂ ವಾಹನಗಳು ಓಡಾಡುವ ಸ್ಥಳಗಳಲ್ಲಿ ಮಂಟಪ ಷಾಮಿಯಾನಗಳನ್ನು ಹಾಕತಕ್ಕದ್ದಲ್ಲ.

ದಿನಾಂಕ ೨೩-೦೮-೨೦೦೯ ರಂದು ಆಚರಿಸಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಮೆಗಳನ್ನು ಇಡುವವರಿಗೆ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಈ ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿರುತ್ತದೆ.

೧.ಗೌರಿ ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಭಾವೈಕ್ಯತೆ ಮತ್ತು ಶಾಂತಿಯನ್ನು ಕಾಪಾಡಿಕೊಂಡು ಬರುವುದು.

೨.ಗಣೇಶ ಮೂರ್ತಿಗಳನ್ನು ಇಡಲು ಸಂಬಂಧ ಪಟ್ಟ ಪುರಸಭೆ ವತಿಯಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು

೩.ಗಣೇಶ ಮೂರ್ತಿಗಳನ್ನು ಇಡುವ ಸ್ಥಳದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು.

೪.ಗಣೇಶಮೂರ್ತಿಗಳನ್ನಿಡುವ ಸ್ಥಳದಲ್ಲಿ ಅದರ ವ್ಯವಸ್ಥಾಪಕರೇ ಮಂಟಪದ ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳುವುದು.

೫.ಗಣೇಶ ಮೂರ್ತಿಗಳನ್ನಿಟ್ಟಿರುವ ಸ್ಥಳದಲ್ಲಿ ಮತ್ತು ಸುತ್ತಮುತ್ತಲೂ ಶುಚಿತ್ವವನ್ನು ಕಾಪಾಡಿಕೊಂಡು ಬರುವುದು.

೬.ವ್ಯವಸ್ಥಾಪಕರು ಗುಂಪು ಕಟ್ಟಿಕೊಂಡು ಸಾರ್ವಜನಿಕರಿಂದ ಚಂದಾ ಹಣವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಷೇಧಿಸಿದೆ. ಇಂತಹ ಪ್ರಕರಣ ಕಂಡು ಬಂದಲ್ಲಿ ಸಂಬಂಧ ಪಟ್ಟವರ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

೭ ಗಣೇಶಮೂರ್ತಿಗಳನ್ನಿಟ್ಟುರುವ ಸ್ಥಳದಲ್ಲಿ ಅಗ್ನಿಶಾಮಕ ವಾಹನ ಹೋಗಿ ಬರುವಷ್ಟು ಜಾಗವನ್ನು ಬಿಟ್ಟಿರತಕ್ಕದ್ದು.

೮.ಗಣೇಶನ ವಿಸರ್ಜನೆಯ ದಿನಾಂಕ ಮತ್ತು ಸಮಯ  ಹಾಗೂ ಮಾರ್ಗವನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಿ ಪೂರ್ವಾನುಮತಿಯನ್ನು ಪಡೆದು ಅದೇ ಮಾರ್ಗದಲ್ಲಿ ಸಾಗುವುದು.

೯.ಮೂರ್ತಿಗಳನ್ನಿಡುವ ಸ್ಥಳದಲ್ಲಿ ಮೈಕ್ ಸೆಟ್ ಅಳವಡಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಪಡೆಯತಕ್ಕದ್ದು. ಅನುಮತಿ ಪಡೆದಂತಹವರು ಬೆಳಗ್ಗೆ ೦೬ ಗಂಟೆಯಿಂದ  ರಾತ್ರಿ ೧೦ ಗಂಟೆ ವರಗೆ ಮಾತ್ರ ಬಳಸತಕ್ಕ್ದದ್ದು.

೧೦.ಪದಾಧಿಕಾರಿಗಳು ರಾತ್ರಿವೇಳೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಸ್ಥಳ/ಮಂಟಪ/ಪೆಂಡಾಲ್ ಗಳಲ್ಲಿ ಯಾವುದೇ ರೀತಿಯ ದೃಷ್ಕ್ರತ್ಯ, ಕಿಡಿಗೇಡಿತನ ಹಾಗೂ ಕೋಮುಪ್ರಚೋದನೆ ಮಾಡುವಂತಹ ಕೃತ್ಯಗಳು ನಡೆಯದಂತೆ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

೧೧.ಕರ್ನಾಟಕ ವಿದ್ಯತ್ ಪ್ರಸರಣಾ ನಿಗಮದವರ ಜೊತೆ ಸಂಪರ್ಕ ಇಟ್ಟುಕೊಂಡು ನಗರ/ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಷ್ಟಾಪಿಸಿರುವ ಗಣಪತಿ ಮೂರ್ತಿಯ ಮಂಟಪಗಳಿಗೆ ನೀಡಲಾಗಿರುವ ತಾತ್ಕಾಲಿಕ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತರಹದ ಷಾಕ್ ಸರ್ಕ್ಯೂಟ್ ಗಳು ಆಗದಂತೆ ಉತ್ತಮ ಉಪಕರಣಗಳನ್ನು ಅಳವಡಿಸಲು ಕ್ರಮ ಕೈಗೊಳ್ಳತಕ್ಕದ್ದು.

೧೨.ಸಮಿತಿಯ ವತಿಯಿಂದ ಸಿಡಿಮದ್ದು,ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ಅನ್ಯಮತದವರಿಗೆ/ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಜಾಗರೂಕತೆವಹಿಸಲು ಕ್ರಮ ಕೈಗೊಳ್ಳತಕ್ಕದ್ದು.

೧೪.ಸಂಘಟಿಕರು ಸಾರ್ವಜನಿಕ ಸ್ಥಳಗಳಲ್ಲಿ  ಗಣೇಶ ಮೂರ್ತಿಯನ್ನು ಕೂರಿಸುವ ಮೊದಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡೆಯತಕ್ಕದ್ದು

೧೫.ಪದಾಧಿಕಾರಿಗಳು ಸಾರ್ವಜನಿಕ ರಸ್ತೆ ಹಾಗೂ ವಾಹನಗಳು ಓಡಾಡುವ ಸ್ಥಳಗಳಲ್ಲಿ ಮಂಟಪ ಷಾಮಿಯಾನಗಳನ್ನು ಹಾಕತಕ್ಕದ್ದಲ್ಲ.

ಗೌರಿ ಗಣೇಶ ಹಬ್ಬದ ಆಚರಣೆಗೆ ಸೂಚನೆಗಳು

August 13, 2009

ದಿನಾಂಕ ೨೩-೦೮-೨೦೦೯ ರಂದು ಆಚರಿಸಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಮೆಗಳನ್ನು ಇಡುವವರಿಗೆ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಈ ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿರುತ್ತದೆ.

೧. ಗೌರಿ ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಭಾವೈಕ್ಯತೆ ಮತ್ತು ಶಾಂತಿಯನ್ನು ಕಾಪಾಡಿಕೊಂಡು ಬರುವುದು.

೨. ಗಣೇಶ ಮೂರ್ತಿಗಳನ್ನು ಇಡಲು ಸಂಬಂಧ ಪಟ್ಟ ಪುರಸಭೆ ವತಿಯಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು

೩. ಗಣೇಶ ಮೂರ್ತಿಗಳನ್ನು ಇಡುವ ಸ್ಥಳದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು.

೪. ಗಣೇಶಮೂರ್ತಿಗಳನ್ನಿಡುವ ಸ್ಥಳದಲ್ಲಿ ಅದರ ವ್ಯವಸ್ಥಾಪಕರೇ ಮಂಟಪದ ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳುವುದು.

೫. ಗಣೇಶ ಮೂರ್ತಿಗಳನ್ನಿಟ್ಟಿರುವ ಸ್ಥಳದಲ್ಲಿ ಮತ್ತು ಸುತ್ತಮುತ್ತಲೂ ಶುಚಿತ್ವವನ್ನು ಕಾಪಾಡಿಕೊಂಡು ಬರುವುದು.

೬. ವ್ಯವಸ್ಥಾಪಕರು ಗುಂಪು ಕಟ್ಟಿಕೊಂಡು ಸಾರ್ವಜನಿಕರಿಂದ ಚಂದಾ ಹಣವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಷೇಧಿಸಿದೆ. ಇಂತಹ ಪ್ರಕರಣ ಕಂಡು ಬಂದಲ್ಲಿ ಸಂಬಂಧ ಪಟ್ಟವರ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

೭. ಗಣೇಶಮೂರ್ತಿಗಳನ್ನಿಟ್ಟುರುವ ಸ್ಥಳದಲ್ಲಿ ಅಗ್ನಿಶಾಮಕ ವಾಹನ ಹೋಗಿ ಬರುವಷ್ಟು ಜಾಗವನ್ನು ಬಿಟ್ಟಿರತಕ್ಕದ್ದು.

೮. ಗಣೇಶನ ವಿಸರ್ಜನೆಯ ದಿನಾಂಕ ಮತ್ತು ಸಮಯ  ಹಾಗೂ ಮಾರ್ಗವನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಿ ಪೂರ್ವಾನುಮತಿಯನ್ನು ಪಡೆದು ಅದೇ ಮಾರ್ಗದಲ್ಲಿ ಸಾಗುವುದು.

೯. ಮೂರ್ತಿಗಳನ್ನಿಡುವ ಸ್ಥಳದಲ್ಲಿ ಮೈಕ್ ಸೆಟ್ ಅಳವಡಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಪಡೆಯತಕ್ಕದ್ದು. ಅನುಮತಿ ಪಡೆದಂತಹವರು ಬೆಳಗ್ಗೆ ೦೬ ಗಂಟೆಯಿಂದ  ರಾತ್ರಿ ೧೦ ಗಂಟೆ ವರಗೆ ಮಾತ್ರ ಬಳಸತಕ್ಕ್ದದ್ದು.

ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ:

April 23, 2009

ಲೋಕಸಭಾ ಚುನಾವಣೆ ೨೦೦೯ ರ ಸಂಬಂಧ ಈ ದಿನ  ಕೋಲಾರ ಲೋಕಸಭಾ ಕ್ಷೇತ್ರದ  ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಒಳಪಟ್ಟ ಒಟ್ಟು ೪ ವಿಧಾನಸಭಾ ಕ್ಷೇತ್ರಗಳಲ್ಲ್ಲಿ ನಡೆದ ಮತದಾನ ಸಂಪೂರ್ಣ ಶಾಂತಿಯುತವಾಗಿರುತ್ತದೆಒಟ್ಟು ೧೦೩೫ ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿರುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು ಶೇ ೬೩.೮ % ರಷ್ಟು ಮತದಾನವಾಗಿದ್ದು ಪ್ರತಿ ತಾಲೂಕಿನ ಮತದಾನದ ಶೇಕಡಾವಾರು ಪ್ರಮಾಣ ಕೆಳಕಂಡಂತೆ ಇರುತ್ತದೆ.

ಕ್ಷೇತ್ರ

ಮತದಾನ ಪ್ರಮಾಣ

ಕೋಲಾರ

೬೦ %

ಮಾಲೂರು

೬೩ %

ಶ್ರೀನಿವಾಸಪುರ

೬೭ %

ಮುಳಬಾಗಿಲು

೬೫ %

ಒಟ್ಟು (ಪ್ರತಿಶತ)

೬೩.೮ %